ನರೇಂದ್ರ ಮೋದಿ ಅವರು ಕೆಲವೊಮ್ಮೆ ಅಟಲ್ ಬಿಹಾರಿ ವಾಜಪೇಯಿ ಅವರ ರೀತಿಯೇ ಮಾತನಾಡುವ ಮೂಲಕ ಕೆಲವು ಲಕ್ಷಣಗಳನ್ನು ಪ್ರದರ್ಶಿಸುತ್ತಾರೆ. ಆದರೆ ಅವರು ಮಾತನ್ನು ಕಾರ್ಯರೂಪಕ್ಕೆ ತರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಟೀಕಿಸಿದರು
Sometimes, in his speeches, he (PM Modi) seems to channelise his inner Vajpayee by saying all the right things, but he does not implement them. That is the real difference," Shashi Tharoor said